ಜಾಗತೀಕರಣ, ಉದಾರೀಕರಣ, ಕಾಸಗಿಕರಣ ಇವು ತ್ರಿಶುಲ ಇದ್ದ ಹಾಗೆ, ಬಡವರ, ಶೋಷಿತರನ್ನು ಹಿಂಸಿಸುತ್ತ ಇವೆ.
ಕನ್ನಡಕ್ಕೆ ಡಬ್ಬಿಂಗ ಬರಬೇಕು ಎನ್ನುವ ಜನರು ಬೇರೆ ಯಾರು ಅಲ್ಲ, ಆ ಮೂರನ್ನು ತ್ರಿಶುಲದಂತೆ ಇಟ್ಟುಕೊಂಡಿರುವ ಫಾರಿನ್ ಏಜೆಂಟ್ ಎಂದು ಭಾಷಣ ಮುಗಿಸಿ ಕರಡತನ ಪಡೆದ ಮಹನೀಯರು ಆಚೆ ಬಂದು ೫೫೫ ಹಚ್ಚಿ ಹೋಗೆ ಉಗುಳುತ್ತ ತಮ್ಮ ಬೆಂಜ್ ಹತ್ತಿ ಇನ್ನೊಂದು ವಿರಾವೇಶ ಬಾಶನಕ್ಕೆ ಹೋದರು.

No comments:
Post a Comment