Thursday, June 22, 2006

ವಿಭಿನ್ನ ವಿರಹ ಗೀತೆ.

ನಮಸ್ಕಾರ,
ಇದೊಂದು ವಿಭಿನ್ನ ವಿರಹ ಗೀತೆ, ಇಲ್ಲಿ ೨ ಬದಿ ಇದೆ. A ಮತ್ತು B. ಎರಡು ಬದಿಯಲ್ಲಿ ಶಬ್ದಗಳು ಇವೆ( ಹೊಂದಿಸಿ ಬರೆಯರಿ ಮಾದರಿಯಲ್ಲಿ ), ನಿಮ್ಮ ಅನಕೂಲಕ್ಕೆ ತಕ್ಕ ಹಾಗೆ(ಇಷ್ಟ ಬಂದ ಹಾಗೆ) ಹೊಂದಿಸಿ ನಿಮ್ಮದೆ ಕವಿತೆ ಮಾಡಿ ಕೊ(ಲ್ಲ)ಳ್ಳಬಹುದು.
ನೂರಾರು ಕವಿತೆಗಳು ಅಡಗಿವೆ ಇದರಲ್ಲಿ, ಹೊಂದಿಸಿದ ಹಾಗೆಲ್ಲ ಹೊಸ ಹೊಸ ಕವಿತೆಗಳು.


====A========= =====ಆB======
ಕಣ್ಣಿರಿನ ಕೊಳದಲ್ಲಿ ======ಪ್ರೀತಿಯ ನಿಟ್ಟುಸಿರು
ತಣ್ಣಗಿನ ವಿರಹದಲ್ಲಿ ===== ಈಡೇರದ ಬಯಕೆ
ಓಂಟಿತನದ ಬೇಗೆಯಲ್ಲಿ=== ಮೌನದ ನರಳಿಕೆ
ಆಸೆಯ ಮಸಣದಲ್ಲಿ =====ಶೀತಲ ದಳ್ಳುರಿ