
ಜೀವನವನ್ನು ರಂಗುಗೊಳಿಸುವ
ಪ್ರೇಮದ ಕಾರಂಜಿ ,
ಸುವಾಸನೆಯ ಪಸರಿಸುತ್ತ
ಆಗಲಿ ಜೀವನದ ಜಾಜಿ.
ನಗು, ಸಂತೋಷ, ನೆಮ್ಮದಿಯು
ತುಂಬಿರಲು ಸುತ್ತ ಮುತ್ತಲು,
ನಂಬಿಕೆ, ವಿಶ್ವಾಸದ ಬೆಳಕಿಂದ
ಆರಿ ಹೊಗಲಿ ಅಭದ್ರತೆಯ ಕತ್ತಲು.

ನನ್ನದು ಎನು ಇಲ್ಲ,
ಎಲ್ಲ ನಿನ್ನದೇ ಅನ್ನೊ ಸಮರ್ಪಣ ಭಾವ.
ಪ್ರೀತಿಸುತ್ತ ಇರುವ ಹೃದಯಗಳಿಗೆ
ಪ್ರೇಮವೇ ದೈವ.
ಪ್ರೀತಿಯಲ್ಲಿ ಬಿಳಬೇಡಿ,
ಎದ್ದೇಳಿ,
ಧರ್ಮಾಂದತೆ,ಕಟ್ಟುಪಾಡುಗಳನ್ನು ಮೆಟ್ಟಿ
ನೂರು ಕಾಲ ಹರುಷದಿ ಬಾಳಿ.
HAPPY VALENTINES DAY ... ಪ್ರೇಮಿಗಳ ಗುಸುಗುಸು,ಪಿಸುಪಿಸು
2 comments:
Chennagide:)
Praveen,nimgu Happy V-day!!
ಚೆನ್ನಾಗಿದೆ, ನಿಮಗೂ ಪ್ರೇಮಿಗಳ ಹಬ್ಬದ ಶುಭಾಶಯಗಳು
ಸಂದೀಪ್-ಚೈತ್ರ
ಯುವ ಪ್ರೇಮಿಗಳು
ಮೈಸೂರು
Post a Comment