Monday, March 31, 2008

ಹೊಗೆನಕಲ್ ನಮ್ಮದು...

1 comment:

Anonymous said...

ಹೆಸರೇ ಹೇಳುವಂತೆ ಹೊಗೇನಕಲ್ ಕನ್ನಡ ಕರ್ನಾಟಕಕ್ಕೆ ಸೇರಬೇಕಾದ್ದು. ತಮಿಳಲ್ಲಾದರೆ ಪೊಗೆ ಅಂತ ಅನ್ನಬೇಕಿತ್ತು .... ತಲತಲಾಂತರದಿಂದಲೇ ಕನ್ನಡದಲ್ಲಿದೆ ಹೊಗೇನಕಲ್ ಈಗ ಬಂದು ತರಲೆ ಮಾಡಿದರೆ ಬಿಟ್ಟು ಕೊಡಕ್ಕಗಲ್ಲ.

ಶ್ವೇತ