Sunday, August 13, 2006

ಡಾ||ರಾಜ್ ಹಾಡಿರುವ ಗೌರವ ಗೀತೆಗಳು.

ಅಣ್ಣಾವ್ರ ಗೌರವ ಗೀತೆಗಳು ಬಹಳಷ್ಟು ಬಂದವೂ,
ಅದರಲ್ಲಿ ನನಗೆ ಹಿಡಿಸಿದ ಕೆಲವು ಗೀತೆಗಳು ಹೀಗಿವೆ.


ಗೀತೆ -೧ //

ohhhh ..ನನ್ನ ಗೆಳತಿ ನನ್ನ ಕಥೆ ಕೇಳು

ಓ... ಗೆಳತಿ
ಓ... ಗೆಳತಿ
ಹೋರಾಟಾ ಮನದಲ್ಲಿ



ಕೇಳೆ ಸಖಿ ನನ್ನ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು
ಪ್ರಾಣ ಸಖಿ ನನ್ನ ವ್ತಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು


ನಿನ್ನ ಹೂವ ಮೈಯ ಮೇಲೆ
ಬೆಂಕಿ ಮಳೆಯ
ಎದೆ ಕಲ್ಲು ಮಾಡಿ ಸುರಿವೆ
ನಿನ್ನ ಮೇಲೆ ನನಗೆ ತುಂಬಾ
ಆಸೆ, ಪ್ರೇಮಾ
ಪ್ರೇಮಕ್ಕಾಗಿ ನಾನು ಮೀರಲಾರೆ
ನನ್ನ ವೃತ್ತಿಧರ್ಮ

ಕೇಳೆ ಸಖಿ ನನ್ನ ಕಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು
ಪ್ರಾಣ ಸಖಿ ನನ್ನ ವ್ತಥೆ ಕೇಳು
ಸರಿ ತಪ್ಪು ಎಲ್ಲಾ ನೀನೆ ಹೇಳು


ಸತಿ ಪತಿ ಎಂದು ಒಂದೇ
ಎಂದೆ ನೀನು,
ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದೆ.
ಬಾಳ ತುಂಬಾ ನಿನ್ನ ಜೊತೆಗೆ
ನಾನು ಮಿಡಿದೆ
ನಿನ್ನ ಮನ ನನ್ನ ಹಾಗೆ
ಇರದೆ
ನಿಜವ ತರದೆ.

====================================
ಗೀತೆ -೨
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೊ ಪ್ರೇಮ ಕಥೆಗೆ
ಜಗವು ದೂರ.

ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಎಕೋ ಇಂಥಾ ಸಮರ.



ನೀನೆ ಜೀವ
ನೀನೆ ಭಾವ
ಅನ್ನೊ ಮಾತಿಗೆ
ಮಾತು ನೀಡಿ
ಮನಸು ನೀಡಿ
ಹಾಡೋ ಪ್ರೀತಿಗೆ
ಸನಿಹ
ವಿರಹ
ಕಲಹ
ಹಣೆಯ ಬರಹವಿದು.


ನೋವು ನಲಿವು
ಸೋಲು ಗೆಲವು
ಉಂಟು ಪ್ರೀತಿಗೆ
ಯಾರೋ ಬಂಧು
ಯಾರೋ ಬಳಗ
ಬಾಳ ಪಯಣಕೆ
ಕನಸೋ ಭ್ರಮೆಯೋ
ಜಗವೇ ಕುರುಡಾಗಿದೆ.